Vijay sethupathy a veteran actor of Kollywood will be making his debut as villain in Kannada film Industry. <br /> <br /> <br />ತಮಿಳು ಸಿನಿಮಾ ರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಹೆಸರುಗಳಿಸಿರುವ ವಿಜಯ್ ಸೇತುಪತಿ ಕನ್ನಡಕ್ಕೆ ಬಂದಿದ್ದಾರೆ. ಅಖಾಡ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ವಿಜಯ್ ನಟಿಸಲಿದ್ದಾರೆ. . <br />